Work Information

WORK DETAILS PRESENTED BY CUDA

ಮಹಾತ್ಮ ಗಾಂಧಿ ಉದ್ಯಾನವನವು ರತ್ನಗಿರಿ ಬಡಾವಣೆ (ರತ್ನಗಿರಿ ಬೋರೆ) ಯಲ್ಲಿದೆ, ಈ ಉದ್ಯಾನವನವನ್ನು ಜಿಲ್ಲಾಡಳಿತದ ವತಿಯಿಂದ ಅಭಿವೃದ್ದಿಪಡಿಸಲಾಗಿದೆ, ಈ ಉದ್ಯಾನವನಕ್ಕೆ ನಗರಾಭಿವೃದ್ದಿ ಪ್ರಾಧಿಕಾರದಿಂದ ರೂ. ೫.೦ ಲಕ್ಷ ರುಪಾಯಿಗಳನ್ನು ಜಿಲ್ಲಾಧಿಕಾರಿಗಳಿಗೆ ವಂತಿಕೆ ನೀಡಲಾಗಿದೆ.

ಚಿಕ್ಕಮಗಳೂರು ನಗರದ ಎಂ. ಜಿ. ರಸ್ತೆಯಿಂದ ಕೆ. ಎಂ. ರಸ್ತೆಗೆ ಸೇರುವ ಲಿಂಕ್ ರಸ್ತೆಯಲ್ಲಿ ಅಂಡೇ ಛತ್ರದ ರಸ್ತೆಯಲ್ಲಿ ಡಿವೈಡರ್ ನಿರ್ಮಾಣದ ಕಾಮಗಾರಿಯನ್ನು ನಗರಾಭಿವೃದ್ದಿ ಪ್ರಾಧಿಕಾರದಿಂದ ಅಭಿವೃದ್ದಿಪಡಿಸಲಾಗಿದೆ.

ಚಿಕ್ಕಮಗಳೂರು ನಗರದ ಎಂ. ಜಿ. ರಸ್ತೆಯ ಮಲ್ಲೇಗೌಡ ಸಾರ್ವಜನಿಕ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಶುಲಭ ಶೌಚಾಲಯವನ್ನು ನಗರಾಭಿವೃದ್ದಿ ಪ್ರಾಧಿಕಾರದಿಂದ ಅಭಿವೃದ್ದಿಪಡಿಸಲಾಗಿದೆ.

ಚಿಕ್ಕಮಗಳೂರು ನಗರದ ಆಜಾದ್ ವೃತ್ತದಲ್ಲಿ ರೋಡ್ ಡಿವೈಡರ್ ಕಾಮಗಾರಿಯನ್ನು ಪ್ರಾಧಿಕಾರದಿಂದ ನಿರ್ಮಿಸಲಾಗಿದೆ.

ಚಿಕ್ಕಮಗಳೂರು ನಗರದ ಬಿಳಿಕೆರೆ ತರೀಕೆರೆ ರಸ್ತೆಯಲ್ಲಿ ಬೇಲೂರು ಬಸ್ ನಿಲ್ದಾಣದಲ್ಲಿ ನೂತನ ಬಸ್ ನಿಲ್ದಾಣವನ್ನು ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ನಿರ್ಮಾಣ ಮಾಡಲಾಗಿದೆ.

ಚಿಕ್ಕಮಗಳೂರು ನಗರದ ಬಿ. ಟಿ. ರಸ್ತೆ ಮತ್ತು ಕೆ. ಎಂ. ರಸ್ತೆಗೆ ಸೇರುವ ಲಿಂಕ್ ರಸ್ತೆಯಲ್ಲಿಯ ಹಿರೇಮಗಳೂರು ವೃತ್ತದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ವೃತ್ತವನ್ನು ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಅಭಿವೃದ್ದಿಪಡಿಸಲಾಗಿದೆ.

ಚಿಕ್ಕಮಗಳೂರು ನಗರದ ಬಿ. ಟಿ. ರಸ್ತೆಯಲ್ಲಿ ಹಿರೇಮಗಳೂರು ಸಮೀಪ ನಗರಾಭಿವೃದ್ದಿ ಪ್ರಾಧಿಕಾರದ ಸ್ವಾಗತ ಕಮಾನನ್ನು ನಗರಾಭಿವೃದ್ದಿ ಪ್ರಾಧಿಕಾರದಿಂದ ನಿರ್ಮಿಸಲಾಗಿದೆ.

ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರದ ವಸತಿ ಬಡಾವಣೆಯ ಎರಡನೇ ಹಂತದಲ್ಲಿ ನಾಗರೀಕ ಸೌಕರ್ಯದ ನಿವೇಶನವನ್ನು ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಮೀಸಲಿಡಲಾಗಿದೆ.

ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರದ ವಸತಿ ಬಡಾವಣೆಯ ಮೂರನೇ ಹಂತದಲ್ಲಿನ ನಾಗರೀಕ ಸೌಕರ್ಯದ ನಿವೇಶನವನ್ನು ಗ್ರಾಮಾಂತರ ಪೋಲೀಸ್ ಠಾಣೆಗೆ ಹಂಚಿಕೆ ಮಾಡಲಾಗಿದೆ.

ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರವು ಅನುಮೋಧಿಸಿರುವ ಖಾಸಗಿ ರೂಪ ರೇಖೆಯಲ್ಲಿನ ಹಿರೇಮಗಳೂರು ಗ್ರಾಮದ ಸರ್ವೆ ನಂ. ೫೦೩, ೫೦೪ ಮತ್ತಿತರೆ ಸರ್ವೆ ನಂಬರುಗಳಲ್ಲಿನ ನಾಗರೀಕ ಸೌಕರ್ಯದ ನಿವೇಶನ.

ಚಿಕ್ಕಮಗಳೂರು ನಗರದ ಶತಮಾನೋತ್ಸವ ಕ್ರೀಡಾಂಗಣ ಅಭಿವೃದ್ದಿಪಡಿಸಲು ನಗರಾಭಿವೃದ್ದಿ ಪ್ರಾಧಿಕಾರದಿಂದ ರೂ. ೧೦.೦೦ ಲಕ್ಷ ರುಪಾಯಿಗಳನ್ನು ಜಿಲ್ಲಾಧಿಕಾರಿಗಳಿಗೆ ವಂತಿಕೆ ನೀಡಲಾಗಿದೆ.

ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರವು ಅನುಮೋದಿಸಿರುವ ಹಿರೇಮಗಳೂರು ಗ್ರಾಮದ ಸರ್ವೆ ನಮ್. ೫೦೩, ೫೦೪ ಮತ್ತಿತರೆ ಸರ್ವೆ ನಂಬರುಗಳಲ್ಲಿನ ನಾಗರೀಕ ಸೌಕರ್ಯದ ನಿವೇಶನ.

ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರವು ಅನುಮೋದಿಸಿರುವ ಹಿರೇಮಗಳೂರು ಗ್ರಾಮದ ಸರ್ವೆ ನಂ. ೫೩೦ (೧೦೪೭) ರಲ್ಲಿನ ನಾಗರೀಕ ಸೌಕರ್ಯದ ನಿವೇಶನ.

ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರವು ಅನುಮೋಧಿಸಿರುವ ಚಿಕ್ಕಮಗಳೂರು ಗ್ರಾಮದ ಸರ್ವೆ ನಂ. ೫೫ / ೨ ರಲ್ಲಿನ ನಾಗರೀಕ ಸೌಕರ್ಯದ ನಿವೇಶನ.

ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರವು ಅನುಮೋಧಿಸಿರುವ ಚಿಕ್ಕಮಗಳೂರು ಗ್ರಾಮದ ಸರ್ವೆ ನಂ. ೫೫ / ೨ ರಲ್ಲಿನ ಉದ್ಯಾನವನ.

ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರವು ಅನುಮೋಧಿಸಿರುವ ಚಿಕ್ಕಮಗಳೂರು ಗ್ರಾಮದ ಸರ್ವೆ ನಂ. ೫೭ / ೧, ೫೭ / ೨ ರಲ್ಲಿನ ನಾಗರೀಕ ಸೌಕರ್ಯದ ನಿವೇಶನ.

ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರವು ಅನುಮೋಧಿಸಿರುವ ಚಿಕ್ಕಮಗಳೂರು ಗ್ರಾಮದ ಸರ್ವೆ ನಂ. ೫೭ / ೧, ೫೭ / ೨ ರಲ್ಲಿನ ಉದ್ಯಾನವನ.

ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರವು ಅನುಮೋಧಿಸಿರುವ ಉಪ್ಪಳ್ಳಿ ಗ್ರಾಮದ ಸರ್ವೆ ನಂ. ೧೪೭ / ೧, ೧೪೭ / ೨, ೧೪೮ ರಲ್ಲಿನ ಉದ್ಯಾನವನ.

ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರವು ಅನುಮೋಧಿಸಿರುವ ಉಪ್ಪಳ್ಳಿ ಗ್ರಾಮದ ಸರ್ವೆ ನಂ. ೧೪೭ / ೧, ೧೪೭ / ೨, ೧೪೮ ರಲ್ಲಿನ ನಾಗರೀಕ ಸೌಕರ್ಯದ ನಿವೇಶನ.

ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರವು ಅನುಮೋಧಿಸಿರುವ ಚಿಕ್ಕಮಗಳೂರು ಗ್ರಾಮದ ಸರ್ವೆ ನಂ. ೧೦೧, ೧೦೨ ಮತ್ತು ಉಪ್ಪಳ್ಳಿ ಗ್ರಾಮದ ಸರ್ವೆ ನಂ. ೧೯೩, ೧೯೪, ೧೯೫ ರಲ್ಲಿನ ನಾಗರೀಕ ಸೌಕರ್ಯದ ನಿವೇಶನ.

ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರವು ಅನುಮೋಧಿಸಿರುವ ಚಿಕ್ಕಮಗಳೂರು ಗ್ರಾಮದ ಸರ್ವೆ ನಂ. ೧೦೧, ೧೦೨ ಮತ್ತು ಉಪ್ಪಳ್ಳಿ ಗ್ರಾಮದ ಸರ್ವೆ ನಂ. ೧೯೩, ೧೯೪, ೧೯೫ ರಲ್ಲಿನ ಉದ್ಯಾನವನ.

ಚಿಕ್ಕಮಗಳೂರು ನಗರಾಭಿವೃದ್ದಿ ಪ್ರಾಧಿಕಾರವು ಅನುಮೋಧಿಸಿರುವ ಬಸವನಹಳ್ಳಿ ಗ್ರಾಮದ ಸರ್ವೆ ನಂ. ೧೦೮, ೧೦೯ ಮತ್ತಿತರೆ ಸರ್ವೆ ನಂಬರುಗಳಲ್ಲಿನ ನಾಗರೀಕ ಸೌಕರ್ಯದ ನಿವೇಶನ.